Tejaswini, Kannada Actress comments about Ramya & gets trolled on Social Media | Filmibeat Kannada

2017-08-18 29

Actress Tejaswini had participated in the 'Super Talk Time' on the Colors Super Channel. At the end of the show, host Akul Balaji started the Rapid Fire Round. If this is the case, "one day when you wake up, do you mean this one? asks Akul & gives her few options. Ramya, Sudeep, Darshan, Puneeth Rajkumar. Guess what Tejaswini says about Ramya. Watch this video.


ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಟಿ ತೇಜಸ್ವಿನಿ ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ನಿರೂಪಕ ಅಕುಲ್ ಬಾಲಾಜಿ Rapid Fire ರೌಂಡ್ ಗೆ ಚಾಲನೆ ನೀಡಿದರು. ಈ ವೇಳೆ ''ಒಂದು ದಿನ ಬೆಳಿಗ್ಗೆ ಎದ್ದಾಗ ನೀವು ಇವರಾಗಿದ್ದರೇ ಏನ್ಮಾಡ್ತೀರಾ? ರಮ್ಯಾ...ನೆನಪಿರಲಿ...ದರ್ಶನ್....ಸುದೀಪ್.....ಪುನೀತ್ ರಾಜ್ ಕುಮಾರ್....ಎಂದು ಕೇಳಿದರು.ಇದಕ್ಕೆ ತೇಜಸ್ವಿನಿ ಕೊಟ್ಟ ಉತ್ತರ ಏನ್ ಗೊತ್ತಾ? ಈ ವೀಡಿಯೋ ನೋಡಿ.